ಹಾರೊಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಶಿಲಾಶಾಸನವು ಬೆಂಗಳೂರಿನ ಹೊರವಲಯದ ಹಾರೊಹಳ್ಳಿಯಲ್ಲಿದೆ. ಇದು ಬೆಂಗಳೂರು ಕನಕಪುರ ರಸ್ತೆಯಲ್ಲಿ ಸಿಗುವ ಒಂದು ದೇವಸ್ಥಾನದಲ್ಲಿದೆ. ಈ ಶಾನಸ ಸುಮಾರು ಕ್ರಿ.ಶ ೧೫೩೦ರಲ್ಲಿ ಸ್ಥಾಪನೆಯಾಗಿದೆ. ಇದರ ಗಾತ್ರ 5'X2'11". ಇದು ಕನ್ನಡ ಲಿಪಿಯಲ್ಲಿ ಇದೆ. ಇದನ್ನು ವಿಜಯನಗರ ಸಾಮ್ರಾಜ್ಯದ ಆಡಳಿತದ ಸಮಯದಲ್ಲಿ ಸ್ಥಾಪಿಸಲಾಗಿತ್ತು. == ಶಾಸನ ಪಠ್ಯ == ಎಪಿಗ್ರಾಫಿಯ ಕರ್ನಾಟಿಕದ ಒಂಭತ್ತನೇ ಸಂಪುಟದಲ್ಲಿ ಈ ಶಾಸನವು BN28 ಸಂಖ್ಯೆಯಡಿ ದಾಖಲಾಗಿರುವ ಪಠ್ಯ ಈ ರೀತಿ ಇದೆ. ಅದೇ ಹೋಬಳಿ ಹಾರೋಹಳ್ಳಿ ಗ್ರಾಮದ ಆಂಜುನೇಯ ದೇವಾಲಯದ ಬಳಿ ನೆಟ್ಟರುವ ಕಲ್ಲಿನಲ್ಲಿ == ಅರ್ಥ == . ( ), :- -- - , - , -, - -’ - , , , -. == ಉಲ್ಲೇಖಗಳು == == ಹೊರಕೊಂಡಿಗಳು == ಕಲ್ಲು ಕತೆಯ ಹೇಳಿದೆ!, ಉದಯವಾಣಿ, ೧೯ಮೇ೨೦೧೮ , ., , 19May2018 ,